Pathos version of ಕಣ್ಣ ಮಿಂಚೇ to which the flute pieces add extra zeal, Anuradha Bhatt does a wonderful job in conveying its pneumatic content.
Archive for the ‘Arjun Janya’ Tag
ಕಣ್ಣ ನೀರೆ , ವಿಕ್ಟರಿ (2013) Leave a comment
ಕಣ್ಣ ನೀರೆ… ಜಾಹೀರಾತು, ನರಳುವ ಹೃದಯಕೆ…
ಮರುಭೂಮಿಯಲ್ಲಿ ನಿಂತು, ಮಳೆಯನ್ನೇ ಮೂರು ಹೊತ್ತು, ಬಯಸುವು ತುಂಬಾ… ತಪ್ಪು ತಾನೆ…
ಸಮಯಾ-ನೆ ನಮ್ಮ ವೈರಿ, ಮೊದಮೊದಲು ಖುಷಿಯ ತೋರಿ, ಆಮೇಲೆ… ವಿಷದ ಮುಳ್ಳಾಯಿತೆ…
ಕಣ್ಣ ಮಿಂಚೇ, ವಿಕ್ಟರಿ (2013) 2 comments
Disregard the integrated music, ignore its fancy interludes but do not overlook the lyric and singing prowess. ಕಣ್ಣ ಮಿಂಚೇ exclusively stands out because of Nigam’s ultra-fine modulation mastery, with rising and lowering tones , he adds subtlelity, that quality of elegance in emphasizing words and makes it look so easy.. which in-fact is a pretty tough song to sing.
ಹಾಡು : ಕಣ್ಣ ಮಿಂಚೇ, ಚಿತ್ರ : ವಿಕ್ಟರಿ (೨೦೧೩) , ಗಾಯನ: ಸೋನು ನಿಗಮ್ , ಸಂಗೀತ: ಅರ್ಜುನ್ ಜನ್ಯ , ಸಾಹಿತ್ಯ: ಜಯಂತ್ ಕಾಯ್ಕಿಣಿ
ಕಣ್ಣ ಮಿಂಚೇ.. ಜಾಹೀರಾತು, ಕಳೆಯುವ ಹೃದಯಕೆ…
ನಾನೇ ಮುಂಚೇ … ಹೋದೆ ಸೋತು, ಚಿಗುರುವ ಪ್ರಣಯಕೆ ..
ನನಗು…. ನಿನಗೂ… ಒಲವಾ-ಗಿರಲು, ಅನುಮಾನವೇಕೆ…
ಕಣ್ಣ ಮಿಂಚೇ.. ಜಾಹೀರಾತು, ಕಳೆಯುವ ಹೃದಯಕೆ…
ನಿ ಸ ಗ ಗ ಗ, ನಿ ಸ ಗ ಗ ಗ (x೩)
ಮನಸಿನ ಗೋಡೆ ಮೇಲೆ, ಹಲವಾರು ಬಣ್ಣದಲ್ಲಿ , ನಿನದೇನೆ ಸಾಲು.. ಚಿತ್ರೋತ್ಸವ…
ನೆನಪಾಗುವಾಗ ನೀನು, ನಗುತೀನಿ ಒಂಟಿಯಾಗಿ, ನಿನಗುನು ಹೇಗೆ , ಆಗೋಲ್ಲವಾ…
ಇರುವಾಗ… ಇದು ಈಗ.. , ನನ್ನ ಕಣ್ಣಿ ನ ನಂಬಲಾರೆ…
ಎದೆಯ….ಕದವ, ತೆರೆದೇ …. ಇರಲು, ಅನುಮಾನವೇಕೆ…
ಕಣ್ಣ ಮಿಂಚೇ.. ಜಾಹೀರಾತು, ಕಳೆಯುವ ಹೃದಯಕೆ…
ನಿ ಸ ಗ ಗ ಗ, ನಿ ಸ ಗ ಗ ಗ
ಜೊತೆಯಲ್ಲಿ ಸಣ್ಣಪುಟ್ಟ, ಖುಷಿಯನ್ನು ಹಂಚಿಕೊಂಡು , ಅಲೆವಾಗ ಬಾಳು… ಆಕರ್ಷಕ…
ನಿನಗೆಂದೇ ಎಲ್ಲಾ ಬಿಟ್ಟು , ಮರುಳಾದೆ ನಾನು ಎಂಬ, ಅಪವಾದ ಕೂಡ …. ರೋಮಾಂಚಕ..
ನಿಜವಾಗು…ನಿನಗಿಂತ… ತುಸು ಹೆಚ್ಚೇ.. ನಿನ್ನ ಹಚ್ಚಿಕೊಂಡೆ ..
ಹಿಡಿದ… ಬೆರೆಳು, ಬಿಗಿಯಾ-ಗಿರಲು …. ಅನುಮಾನವೇಕೆ…
ಕಣ್ಣ ಮಿಂಚೇ.. ಜಾಹೀರಾತು, ಕಳೆಯುವ ಹೃದಯಕೆ…
ನಿ ಸ ಗ ಗ ಗ, ನಿ ಸ ಗ ಗ ಗ (x೩)
ಆಲೋಚನೆ, ಆರಾಧನೆ – ರೋಮಿಯೋ (2012) Leave a comment
How did i miss this!? Thanks to fm radio’s (Courtesy: Rj Rapid Rashmi) , just stumbled upon this song while traveling to office, Needless to say, Shreya’s just fanatasic and Kaviraj’s lryics are exceptional, densely evocative.
ಹಾಡು: ಆಲೋಚನೆ, ಆರಾಧನೆ , ಸಂಗೀತ: ಅರ್ಜುನ್ ಜನ್ಯ , ಸಾಹಿತ್ಯ : ಕವಿರಾಜ್ , ಗಾಯನ : ಶ್ರೇಯ ಘೋಶಾಲ್
ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..
ನಾವಿಬ್ಬರು ಒಂದಾದರೆ ಖಂಡಿತ..
ಈ ಜೀವನ ಅಲ್ಲಿಂದಲೇ ಅದ್ಬುತ..
ಕನಸಿಗಿಂತ ಸೋಗಸು ನಿನ್ನ ಸನಿಹ..
ಜಗವೇ ಸುಳ್ಳು ನನಗೆ ನಿನ್ನ-ವಿನಹ..
ಯಾರೋ ನನಗೆ ನೀನು..
ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..
ಆದಮೇಲೆ ನಂಗೆ ನಿನ್ನ ಪರಿಚಯ..
ನನ್ನ ಬಾಳು ಆಯಿತಲ್ಲಾ ರಸಮಯ..
ನಿಜದಲಿ.. ನೀನು.. ಮನುಜನೋ… ಗಾಂಧಾರನೋ..
ಸಾಕು ಸಾಕು ಇನ್ನೂ ನಿನ್ನ ಅಭಿನಯ..
ನೋಡಿ ಕೂಡ ನೋಡದಂತೆ ನಡಿದೆಯ..
ಹುಡುಗಿಯ ಹೀಗೆ, ಹೆದರಿಸ ಬೇಡ ಕಣೋ..
ಅಂದು, ನೀನು…. ಆಗಂತುಕ.. ಇಂದು, ನೀನೇ.. ನನ್ನ ಸಖ..
ಕನಸಿಗಿಂತ ಸೋಗಸು ನಿನ್ನ ಸನಿಹ..
ಜಗವೇ ಸುಳ್ಳು ನನಗೆ ನಿನ್ನ-ವಿನಹ..
ಯಾರೋ ನನಗೆ ನೀನು..
ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..
ಓ, ನಿನ್ನ ಕೆನ್ನೆ ಹಿಂಡುವಂಥ ಸಲುಗೆಯ..
ಬೇಗ ಬೇಗ ನಂಗೆ ನೀನು ಕೊಡುವೆಯ..
ತಡೆದರೆ ಇನ್ನೂ ತಡೆಯೇನು ನಾ ನನ್ನನು..
ನಿಂಗೆ ತಾಗಿ ನಿಂತ ವೇಳೆ ತಳಮಳ..
ಸೋನೆ ಸೋಕಿ ಆದ ಹಾಗೆ ಹಸಿ-ನೆಲ..
ಬೆವರುವೆ ಯಾಕೋ.. ಅರಳುವೆ ನಾನೆತಕೋ..
ಕೇಳೋ, ಆಸೆ ಆಲಿಂಗನ.. ಯಾಕೋ, ನಾಚಿ ನೀರಾದೆ ನಾ ..
ಕನಸಿಗಿಂತ ಸೊಗಸೂ ನಿನ್ನ ಸನಿಹ..
ಜಗವೇ ಸುಳ್ಳು ನನಗೆ ನಿನ್ನ-ವಿನಹ..
ಯಾರೋ ನನಗೆ ನೀನು..
ಆಲೋಚನೆ, ಆರಾಧನೆ.. ಎಲ್ಲ ನಿನ್ದೇನೆ…
ಆಲಾಪನೆ, ಆಕರ್ಷಣೆ.. ಎಲ್ಲ ನೀನೇನೇ..
References:
http://www.youtube.com/watch?v=sy8IPXEWRPE
ಹಳೇ ಹುಬ್ಳಿ, ಜರಾಸಂಧ (2011) Leave a comment
ಖರೆ ಹೇಳ್ಬೇಕೆಂದ್ರೆ ಮೆಟ್ತಿನ್ಯಾಗ ಹೊಡ್ದಂಗ್ ಐತಿ.. ಎಂಥ ಲಿರಿಕ್ಸ್ ರಿ ಭಟ್ಟ್ರೆ.. ಬಹಳ ಛಲೋ ಐತಿ… :)
ಚಿತ್ರ: ಜರಾಸಂಧ (2011), ಹಾಡು:ಹಳೇ ಹುಬ್ಳಿ, ಸಂಗೀತ: ಅರ್ಜುನ್ ಜನ್ಯ, ಗಾಯನ: ಅರ್ಜುನ್ ಜನ್ಯ, ಸಾಹಿತ್ಯ: ಯೋಗರಾಜ್ ಭಟ್ಟ್
ಅಆಇಈಉಉಊ…. ಅಆಇಈಉಉಊ….
ಅಆಇಈಉಉಊ…. ಅಆಇಈಉಉಊ….
ಅಆಇಈಉಉಊ…. ಅಆಇಈಉಉಊ….
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ…
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ..
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ…
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ…
ಅಡ್ಡ್ಕೀ ಏಲೀ ಹ್ಯಾಕಿಯೆನ್ಡ್ಯೂ ನಾ ಬೀಡಿ ಹಚ್ಚಿದ್ದೆ….
ಆಕಿ ಕ್ಕಂಡ್ಲೋ.. ಆಕಿ ಕ್ಕಂಡ್ಲೋ.. ತದಕಲ್ಳಾರ್ಡೇ ಕಣ್ಣ್ ಹೊಡ್ದೆ…
ಅಆಇಈಉಉಊ…. ಅಆಇಈಉಉಊ….
ಅಆಇಈಉಉಊ…. ಅಆಇಈಉಉಊ….
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ…
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ…
ಇಳ್ಕಲ್ ಸೀರೆಒಳಗ ಬಾತ್ಕೋಳಿ ಇಟ್ಟಂಗ್ಐತಿ… ಇಟ್ಟಂಗ್ಐತಿ… ಇಟ್ಟಂಗ್ಐತಿ…
ಕೂಡ್ಲು ಮಾತ್ರ ಕಿಲೊಮಿಟ್ರ್ ಒದ್ದ ಐತಿ… ಒದ್ದ ಐತಿ…
ಕಣ್ಣಿನೊಳಗ ಅರ್ದಾ ಲಿಟ್ರ್ ಹೆಂಡ ಐತಿ… ಹೆಂಡ ಐತಿ…
ಕೊಬರಿ ಎಣ್ನಿ ಜಳಕ ಮಾಡಿ.. ಹೀಟು ಕೂಮ್ನಿ ಆಡವಾಲ್ದೂ…
ಲವ್ವು ಮಾಡಬೇಡಾ ಅಂತ ಲೇಡೀ ಡಾಕ್ಟರೂ ಹೆಳ್ಯರಪ್ಪ…
ಹುಡಗಿ ಕಂಡಮೇಲ ನಮಗ ಸುಮ್ಮನಿರಕ್ಕಾಗಳಲ್ರಪ್ಪ್…
ಮುಂದ.. ಈಕೀ ಮುಂದ… ಹೊಸ ಮಂಗ್ಯ ನಾನಾದೆ….
ಅಆಇಈಉಉಊ…. ಅಆಇಈಉಉಊ….
ಅಆಇಈಉಉಊ…. ಅಆಇಈಉಉಊ….
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ…
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ…
ಗೋಲ ಗುಂಬಾಜ್ಮ್ಯಾಲ ಕರ್ಕೊಂಡು ಹೋಗಿ ಮುತ್ತು ಕೊಟ್ರ.. ಮುತ್ತು ಕೊಟ್ರ…. ಮುತ್ತು ಕೊಟ್ರ
ಯಾವ್ ಶೀಮೀ ಗಂಡಸ್ಸು ನೀನು ಅಂತಳ್ ನೋಡ್ರೀ… ಅಂತಳ್ ನೋಡ್ರೀ…
ನಾನಾ ನಾಚೋಹಂಗ ಕೆನ್ನೀ ಕಚ್ಚಾಳ್ ನೋಡ್ರೀ… ಕಚ್ಚಾಳ್ ನೋಡ್ರೀ…
ಮಳಿ ಬೆಳಿ ಆಗ್ಬೇಕಂದ್ರ.. ಇಂಥವಳೊಬ್ಬ್ಲೂ ಇರ್ಬೆಕ್ರಪ್ಪ…
ಬಯಲು ಸೀಮೀ ಗಾಳಿ ಕುಡಿದು ಬೆಳೆಸಿಕೊಂಡ ಬಾಡೀ ನಂದು…
ರೊಟ್ಟಿ ಒಳ್ಳಾಗಡ್ಡಿ ತಿಂದು ಬೆಳೆಸಿಕೊಂಡ ಶೀಲ ನಂದು…
ಕನಸೋ… ಹಗಲ-ಕನಸಿಂಮ್ಯಾಗಾ ಎಲ್ಲ ಕಳಕೊಂಡೆ….
ಅಆಇಈಉಉಊ…. ಅಆಇಈಉಉಊ….
ಅಆಇಈಉಉಊ…. ಅಆಇಈಉಉಊ….
ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ… ಓ ಓ ಒಹೋ
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ.. ಓ ಓ ಒಹೋ..
ಅಡ್ಡ್ಕೀ ಏಲೀ ಹ್ಯಾಕಿಯೆನ್ಡ್ಯೂ ನಾ ಬೀಡಿ ಹಚ್ಚಿದ್ದೆ….
ಆಕಿ ಕ್ಕಂಡ್ಲೋ…. ಆಕಿ ಕ್ಕಂಡ್ಲೋ….