ಏ ಗಂಗೂ, ರಂಗೂ and the cult of Premaloka   Leave a comment

Honestly, If one asks me to pick a kannada song for a karaoke singing, the first that comes to my mind is of Premaloka’s ನೋಡಮ್ಮ ಹುಡುಗಿ , ಏ ಗಂಗು. It is sung by SPB, Latha hamsalekha and SPB, S Janaki respectively. ನೋಡಮ್ಮ ಹುಡುಗಿ is so perfect that it is one the most influential kannada song of all time, its timeless!

..And ಏ ಗಂಗು too, has so much cult appeal that it simply shines, although hamsalekha’s lyrics has an ambiguous essence, the whole package is fresh and exhilarating! I only became aware of ಏ ಗಂಗು ‘s extrapolated existence , when one of my colleague mentioned it, he spoke at great lengths of its mischievous aura, playful banter of Ravichandran and Juhi Chawla, Hamalekha’s simple yet poignant tunes.

..And the thing which enamored me the most is, superior modulation of SPB and Jankai’s voices, the way Janaki begins ಏ ಗಂಗು oh there’s so much of sensuality, rhythm, SPB too, the reply ಏ ರಂಗೂ .. he just takes it to another level ! Plus they pour casual laughter into it, which really adds that zing, that which sets it apart from the rest.

premaloka

ಏ ಗಂಗೂ, ಇ ಬೈಕು ಕಲಿಸಿಕೊಡೋ ನಂಗೂ..
ಏ ಗಂಗೂ, ಇ ಬೈಕು ಕಲಿಸಿಕೊಡೋ ನಂಗೂ..
ಮ್ಯಾಲೆ ಹತ್ತಬೇಕೋ , ಕೈಲಿ ಹಿಡಿಯಬೇಕೋ …
ಮ್ಯಾ..ಲೇ ಹತ್ತಬೇಕೋ , ಕೈಲಿ ಹಿಡಿಯಬೇಕೋ …
ಜ್ಯೋಲಿಹೊಡಿಯದಂಗೆ ಸಾವರಿ ಮಾಡಬೇಕೋ …

ಏ ರಂಗೂ , ಇದೇನು ಶೋಕಿ ಬಂತೆ ನಿಂಗೂ..
ಏ ರಂಗೂ , ಇದೇನು ಶೋಕಿ ಬಂತೆ ನಿಂಗೂ..
ಸಂತೆಗ್ ಹೋಗಬೇಕೆ, ನಿ ಕಂತೆ ತರಬೇಕೆ ?
ಸಂತೆಗ್ ಹೋಗಬೇಕೆ, ನಿ ಕಂತೆ ತರಬೇಕೆ ?
ಪ್ಯಾಟೆ ಸುತ್ತಬೇಕೆ, ನಿ ಕ್ವಾಟೆ ಹತ್ತಬೇಕೆ ?

ಇದೆ ನೋಡು ಕ್ಲಚ್ಚು,ಇದೆ ಲೈಟು ಸ್ವಿಚ್ಚು,
ಇದೆ ಸ್ಟಾರ್ಟು ಸ್ವಿಚ್ಚು, ಬೀಗ ಒಳಗೆ ಚುಚ್ಚು.
ಮ್ಯಾಲೆ ಹತ್ತಿ ಕೂರು, ಇರೋದ್ ನಾಲ್ಕು ಗ್ಯಾರು
ಮೊದಲು ಮ್ಯಾಲೆ- ಯೆತ್ತು , ಅಮೇಲ್ ಕೆಳೆಗೆ ಒತ್ತು
ಕೊಡು ಅಕ್ಸಿಲೆಟರ್ ಈಗ ….

ಅಯ್ಯೋ ಮಜಾ ಐಥೆ, ಗಾಡಿ ಓಡ್ತಾ ಐಥೆ
ಅಯ್ಯೋ ಮಜಾ ಐಥೆ, ಗಾಡಿ ಓಡ್ತಾ ಐಥೆ
ಸೊಂಟ ಹಿಡಿಯಬೇಡ , ಮಜಾ ಕೆಡಿಸಬೇಡ
ಮುತ್ತು-ಗಿತ್ತು ಬೇಡ, ತಕರರ್ ಮಾಡಬೇಡ
ಡ್ಯಾಶ್-ಆಯ್ತು ನೋಡು ಈಗ ….

ಏ ಗಂಗೂ, ಇ ಬೈಕು ಕಲಿಸಿಕೊಡೋ ನಂಗೂ..
ಏ ರಂಗೂ, ಇದೇನು ಶೋಕಿ ಬಂತೆ ನಿಂಗೂ.. ಅಹ್ … ಹಃ ಹಃ ಹಃ :D :D

ಮೋಟಾರ್-ಬೈಕು ನಾನು , ಇ ಬೈಕಿನೋಡೆಯ ನೀನು
ನಿಜ ಹೇಳಲೇನು , ನಿ ನಡಿಸಿದಂತೆ ನಾನು
ಸರಿಯೇನು ನನ್ನ- ರೈಡರ್

ರೋಡು ಅಂದ್ರೆ ಲೈಫು , ಲೈಫಿಗೆ ನೀನೆ ವೈಫೂ
ಕೇಳೆ ನನ್ನ ವೈಫೂ, ನೀನೆ ನನ್ನ ಲೈಫು
ಸರಿಯೇನೆ ನನ್ನ ಲವ್ವರ್ರ್ …

ಏ ಗಂಗೂ, ಇ ಬೈಕು ಕಲಿಸಿಕೊಡೋ ನಂಗೂ..
ಏ ರಂಗೂ , ಇದೇನು ಶೋಕಿ ಬಂತೆ ನಿಂಗೂ..
ಮ್ಯಾಲೆ ಹತ್ತಬೇಕೋ , ಕೈಲಿ ಹಿಡಿಯಬೇಕೋ
ಮ್ಯಾ..ಲೇ ಹತ್ತಬೇಕೋ , ಕೈಲಿ ಹಿಡಿಯಬೇಕೋ
ಜ್ಯೋಲಿಹೊಡಿಯದಂಗೆ ಸಾವರಿ ಮಾಡಬೇಕೋ

ಏ ಗಂಗೂ.. ಏ ರಂಗೂ .. ಏ ಗಂಗೂ.. ಅಹ್ … ಏ ರಂಗೂ .. ಅಹ್ ಅಹ್ ಹ್

Now, i feel like riding a bike! :D

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: