ಜಮ್ಮ ಜಮ್ಮ, ಲೂಸಿಯ (2013)   Leave a comment

ಹಾಡು: ಜಮ್ಮ ಜಮ್ಮ , ಚಿತ್ರ: ಲೂಸಿಯ (2013) , ಗಾಯನ : ನವೀನ್ ಸಜ್ಜು , ಸಾಹಿತ್ಯ : ಪೂರ್ಣಚಂದ್ರ ತೇಜಸ್ವಿ , ಸಂಗೀತ : ಪೂರ್ಣಚಂದ್ರ ತೇಜಸ್ವಿ

ಎದೆಯೊಳಗಿನ ತಮ-ತಮ ತಮಟೆ, ಯಾರೋ ಬಡ್ದಂಗ್-ಆಯ್ಥಾಯ್ಥೆ ..
ಎದೆಯೊಳಗಿನ ತಮ-ತಮ ತಮಟೆ, ಯಾರೋ ಬಡ್ದಂಗ್-ಆಯ್ಥಾಯ್ಥೆ ..
ಮೆದ್ಲಿನ್-ಮೂಲೆಲ್-ಯೆಲ್ಲೋ ಪದಗಳು, ಗುನ್ಗುನ್-ಗುನ್ಗುನ್ ಗುಟುಥೈಥೆತೆ..
ಎರಡೂ ಬೆರಳು ಬಾಯ್ಲಿಟ್ಟು ಕೊಂಡು ಶಿಳ್ಳೆ ಹೊಡ್ಯಂಗ್-ಆಗುತ್ಹೈತೆ.
ಅಡ್ಡಾದಿಡ್ಡಿ ಅಲೆದ ಕಾಲು ತಾಳಹಕ್ ತಕ್ಕ ತಕ್ಕ ಕುಣಿಥೈತೆ…
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ..

ಎದೆಯೊಳಗಿನ ತಮ-ತಮ ತಮಟೆ , ಯಾರೋ ಬಡ್ದಂಗ್-ಆಯ್ಥಾಯ್ಥೆ ..
ಎದೆಯೊಳಗಿನ ತಮ-ತಮ ತಮಟೆ , ಯಾರೋ ಬಡ್ದಂಗ್-ಆಯ್ಥಾಯ್ಥೆ ..

ಆಕಾಶ ಹತ್ತೋಕೆ ಒಂದ್-ಏಣಿ,
ಈ ಲೋಕ ಸುತ್ತೋಕ್ ಒಂದ್-ದೋಣಿ ..
ಕನಸೊಂದ ಬಿತ್ತೋಕೆ-ಭೂಮಿ..
ಕೊಟ್ಟಹಾಗೆ, ಬಿಟ್ಟಿಯಾಗಿ ಇವಳು ಸಿಕ್ಕರೆ,
ಹಳೆ ಸೈಕಲ್ ಮಾರೋದಾಗ್ಲಿ..
ಮೈಯೆಲ್ಲ ಸಾಲ ಆಗ್ಲಿ ..
ಒಂದ್-ಒಳ್ಳೆ ಪೋಸು ಕೊಡ್ಲಿ…
ಕಟ್-ಔಟೇ ಹಾಕುತಿನಿ ನಮ್ಮ ಟೆಂಟಲಿ,
ಏನು-ಅಂತ ಹೇಳಲಿ, ಹೆಂಗೆ ಮಾತನಾಡಲಿ..
ರಜನಿಕಾಂತೆ  ರಸ್ತೆಯಲ್ಲಿ  ಸಿಕ್ಕಿಬಿಟ್ಟರೆ..
ಇವಳ-ಕಂಡ ಕೂಡಲೇ ನೆಟ್ಟಗಾಯ್ತು ಬೈತಲೆ…
ಏನು ಚೆಂದ ಗಂಡುಮಕ್ಕ್ಲುಇಷ್ಟು ಕೆಟ್ಟರೆ,
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ..

ಬೆಟ್ಟವೇರಿ ಇಳಿದು ಈಜಿ ಕಡಲಲಿ..
ಕೋಟೆ ದಾಟಿ ಈಟಿ ಮೀಟಿ ಎದೆಯಲಿ..
ವಿಲನುಗಳನು ಎಳೆದು ಬಡಿದು ಎದುರಲಿ..
ಇವಳ ಮನಸ-ಗೆಲ್ಲಬೇಕು ಕಡೆಯಲಿ.. ಅಬ್ಬಬಬಬಬಬ್ಬಾ…. ಕಷ್ತಾಯ್ಥೆ…
ಗಂಡು ಜಾತಿ ಕೋಳಿದು ತೇಪೆ ಹಾಕಲಾಗದು …
ಕಿತ್ತುಹೋದ ಜೋಡಿನಂಗೆ ಕೈಗೆ-ಬಂದರೆ,
ಇವಳ ಕಣ್ಣ ಕಾಡಿಗೆ, ನನ್ನ ಮನೆಯ ಬಾಡಿಗೆ….
ಒಂದೇ ರೇಟು ಡೌಟೇ ಇಲ್ಲಾ ತುಂಬ ತೊಂದರೆ..

ಎದೆಯೊಳಗಿನ ತಮ-ತಮ ತಮಟೆ , ಯಾರೋ ಬಡ್ದಂಗ್-ಆಯ್ಥಾಯ್ಥೆ ..
ಎದೆಯೊಳಗಿನ ತಮ-ತಮ  ತಮಟೆ , ಯಾರೋ ಬಡ್ದಂಗ್-ಆಯ್ಥಾಯ್ಥೆ ..
ಮೆದ್ಲಿನ್-ಮೂಲೆಲ್-ಯೆಲ್ಲೋ ಪದಗಳು, ಗುನ್ಗುನ್-ಗುನ್ಗುನ್ ಗುಟುಥೈಥೆತೆ..
ಎರಡೂ ಬೆರಳು ಬಾಯ್ಲಿಟ್ಟು ಕೊಂಡು ಶಿಳ್ಳೆ ಹೊಡ್ಯಂಗ್-ಆಗುತ್ಹೈತೆ.
ಅಡ್ಡಾದಿಡ್ಡಿ ಅಲೆದ ಕಾಲು ತಾಳಹಕ್ ತಕ್ಕ ತಕ್ಕ ಕುಣಿಥೈತೆ…
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ..
ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜಮ್ಮ ಜ..

Posted 16/06/2013 by 6thstation in Lyrics

Tagged with , , ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: