ಕಣ್ಣ ನೀರೆ , ವಿಕ್ಟರಿ (2013)   Leave a comment

Pathos version of ಕಣ್ಣ ಮಿಂಚೇ to which the flute pieces add extra zeal, Anuradha Bhatt does a wonderful job in conveying its pneumatic content.

ಹಾಡು : ಕಣ್ಣ ನೀರೆ, ಚಿತ್ರ : ವಿಕ್ಟರಿ (2013) , ಗಾಯನ: ಅನುರಾಧ ಭಟ್ಟ್ , ಸಂಗೀತ: ಅರ್ಜುನ್ ಜನ್ಯ , ಸಾಹಿತ್ಯ: ಘೌಸ್ ಪೀಟರ್

ಕಣ್ಣ ನೀರೆ… ಜಾಹೀರಾತು, ನರಳುವ ಹೃದಯಕೆ…
ಸಣ್ಣ ಒಂದು… ಮಾತು ಸಾಕು, ಒಲವಿನ ಪತನಕೆ…
ಮನಸೇ…. ಮುರಿದು, ಜಗವೇ…. ಬರಿದು , ಅನುಮಾನ ಇಲ್ಲ…
ಕಣ್ಣ ನೀರೆ… ಜಾಹೀರಾತು, ನರಳುವ ಹೃದಯಕೆ… ಓ ನರಳುವ ಹೃದಯಕೆ…

ಮರುಭೂಮಿಯಲ್ಲಿ ನಿಂತು, ಮಳೆಯನ್ನೇ ಮೂರು ಹೊತ್ತು, ಬಯಸುವು ತುಂಬಾ… ತಪ್ಪು ತಾನೆ…
ತುಸು ದೂರ ಜೊತೆಗೆ ಬಂದು, ಇರುಳಲ್ಲಿ ಹಗಲಾ ತಂದು, ಮರೆಯಾದೆ ಏಕೆ… ನೀ ಮೆಲ್ಲನೆ..
ನಿಜವಾದ … ನಗು ನೀನೆ.. ನಿನ್ನ ಬಿಟ್ಟು ವ್ಯರ್ಥ… ಬೇರೆ ಇಲ್ಲ…
ಮನಸೇ…. ಮುರಿದು, ಜಗವೇ…. ಬರಿದು , ಅನುಮಾನ ಇಲ್ಲ…
ಕಣ್ಣ ನೀರೆ… ಜಾಹೀರಾತು, ನರಳುವ ಹೃದಯಕೆ… ಓ ನರಳುವ ಹೃದಯಕೆ…

ಸಮಯಾ-ನೆ ನಮ್ಮ ವೈರಿ, ಮೊದಮೊದಲು ಖುಷಿಯ ತೋರಿ, ಆಮೇಲೆ… ವಿಷದ ಮುಳ್ಳಾಯಿತೆ…
ಕಡೆತನಕ ಕೂಡಿ ಬಾಳೋ, ನಗುನಗುತ ಲೋಕ ಆಳೋ, ಕನಸೆಲ್ಲಾ… ಈಗ ಸುಳ್ಳಾಯಿತೆ..
ಶುರುವಾದ ಅನುಭಂದ… ಮಧ್ಯೆ ನಿಲ್ಲೋದೇನು ಸರಿ-ಇಲ್ಲಾ…
ಮನಸೇ…. ಮುರಿದು, ಜಗವೇ…. ಬರಿದು , ಅನುಮಾನ ಇಲ್ಲ…
ಕಣ್ಣ ನೀರೆ… ಜಾಹೀರಾತು, ನರಳುವ ಹೃದಯಕೆ… ನರಳುವ ಹೃದಯಕೆ… ಓ ನರಳುವ ಹೃದಯಕೆ…

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: