ಪಕ್ಕಾ ಪಾಪಿ , ಟೋನಿ (2013)   Leave a comment

ಹಾಡು : ಪಕ್ಕಾ ಪಾಪಿ , ಚಿತ್ರ : ಟೋನಿ (2013) , ಗಾಯನ: ಪುನಿತ್ ರಾಜಕುಮಾರ್, ಸಂಗೀತ: ಸಾಧು ಕೋಕಿಲ , ಸಾಹಿತ್ಯ: ಯೋಗರಾಜ್ ಭಟ್ಟ್

ಪಕ್ಕಾ ಪಾಪಿ ನಾನು, ಪಾಪ ಮಾಡುವೆನು..
ಸ್ವರ್ಗ ನನ್ನದು, ನರಕ ನನ್ನದು..
ನನ್ನ ಪಿಪಿಯನು, ನಾನೇ ಉದುವೆನು…
ಸೌಂಡು ನನ್ನದು, ಬ್ಯಾಂಡು ನನ್ನದು…
ಪ್ರಳಯ-ಆದರು, ದೋಣಿ-ಬಿಡೋನೆ…
ಇಲ್ಲಿ ಏಕ್-ದಿನ್ ಕಾ ಸುಲ್ತಾನ..
ಟ ಟ ಟ ಟ ಟ .. ಟೋನಿ… ಟ ಟ ಟ ಟ ಟ .. ಟೋನಿ…

ಟ ಟ ಟ ಟ ಟ .. ಟೋನಿ… ಟ ಟ ಟ ಟ ಟ .. ಟೋನಿ…
ಲಾಂಗ್-ಒಂದು ಸಿಕ್ಕರೆ, ನನ್ನನೇ ನಾನು ಕೊಲ್ಲ್ಥಿನಿ…
ಬೆಳ್ಳಿಗ್ಗೆ ಸತ್ತರೆ, ಮಧ್ಯಾನ ಹುಟ್ಟಿ ಬರ್ತೀನಿ…
ಬಾಳೊಂದು ಸಂತೆ, ನಾ ಹಾಗಲಕಾಯಿ ಮಾರ್ಥಿನಿ..
ಕಹಿಯಾದ ಸತ್ಯ , ನಾ ಹೆಂಗಂದ್ರೆಹಂಗೆ ಹೇಳ್ತಿನಿ…
ಏಟಿಎಂ ಕಾರ್ಡಿನಲ್ಲಿ ನಯಾ-ಪೈಸಾ ಬ್ಯಾಲೆನ್ಸ್ಇಲ್ಲಾ..
ಬಾಳೆಂಬ ಮೋಟಾರ್-ಸೈಕಲ್ ಗಾಲಿಯಲ್ಲಿ ಗಾಳಿ-ಇಲ್ಲಾ..
ಹೇಳೋಕೆ, ಆಗದ ಕನಸೊಂದು-ಉಂಟು ನಂಗೆ…
ಮಾಡೋಕೆ, ಆಗದ ಕೆಲಸಾನೆ ಬೇಕು ನಂಗೆ…
ನಾನು ಏಕ್-ದಿನ್ ಕಾ ಸುಲ್ತಾನ..

ಕೇಳಪ್ಪ ದೇವ್ರೇ, ನಿನ್ಕಯ್ಲಿ ಏನು ಆಗಲ್ಲ…
ನೀ ನಂಗೆ ಸಿಕ್ರೆ, ನಾನಂತು ಮಾತೆ ಆಡಲ್ಲ… ಆಡಲ್ಲ.. ಆಡಲ್ಲ.. ಆಡಲ್ಲ..
ಸೂಪರ್!! ಹುಡ್ಕಿನ ಕೊಟ್ಟೆ, ಕಲುಂಗುರುಕ್ಕುನು ಕಾಸಿಲ್ಲ..
ಕಾಸಿಲ್ಲದಿದ್ದ್ರೆ, ನಮ್ ಹುಡ್ಗಿ ಫೋನೇ-ಯೆತ್ತಲ್ಲ..
ಹಲ್ಲಿದ್ದ್ರೆ , ಕಡ್ಲೆ ಇಲ್ಲ.. ಕೆಲವೊಬ್ಬರಿಗೆ ಹಲ್ಲೆ ಇಲ್ಲಾ…
ದೇವ್ರಾಣೆ ಹೇಳ್ತಿನಿಕೇಳಿ, ದೇವ್ರ ತಲೆ ಸರಿ-ಇಲ್ಲಾ…
ವಾಚಿನ ಮುಳ್ಳಿಗೆ, ಮಾಡೋಕೆ ಕೆಲಸ ಇಲ್ಲಾ..
ನವ ಯುವಕ, ಕ್ಯಾಬ್-ಅಲ್ಲಿ ಅನ್ಕಲ್ಲು-ಆಗ್ತ್ಹನಲ್ಲಾ..
ಹೇಳ್ರಪ್ಪಾ ಏನು ಮಾಡೋಣ…

ಪಕ್ಕಾ ಪಾಪಿ ನಾನು, ಪಾಪ ಮಾಡುವೆನು..
ಸ್ವರ್ಗ ನನ್ನದು, ನರಕ ನನ್ನದು..
ನನ್ನ ಪಿಪಿಯನು, ನಾನೇ ಉದುವೆನು…
ಸೌಂಡು ನನ್ನದು, ಬ್ಯಾಂಡು ನನ್ನದು…
ಪ್ರಳಯ-ಆದರು, ದೋಣಿ-ಬಿಡೋನೆ…
ಇಲ್ಲಿ ಏಕ್-ದಿನ್ ಕಾ ಸುಲ್ತಾನ..
ಟ ಟ ಟ ಟ ಟ .. ಟೋನಿ… ಟ ಟ ಟ ಟ ಟ .. ಟೋನಿ…

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: