ತಂಗಾಳಿಯಲ್ಲೂ , ಟೋನಿ (2013)   Leave a comment

Typical Kaykini Melody and it is beautifully sung by Pragna Patra (Voice of Bangalore Season 5), starts of with a terrfic aalap which easily emulates “as is” brilliant Shreya , and subtly modulates her voice , matching it to kaykini’s illuminative, romantic decadence.

ಹಾಡು : ತಂಗಾಳಿಯಲ್ಲೂ , ಚಿತ್ರ : ಟೋನಿ (2013) , ಗಾಯನ: ಪ್ರಜ್ಞಾಪಾತ್ರ , ಸಂಗೀತ: ಸಾಧು ಕೋಕಿಲ , ಸಾಹಿತ್ಯ: ಜಯಂತ ಕಾಯ್ಕಿಣಿ

AR

ತಂಗಾಳಿಯಲ್ಲೂ, ನೀ ಬಂದ ಸದ್ದಾಗಿದೆ…
ಕಂಗಾಲು ಜೀವ, ನಿನಗೆಂದೇ ಸಜ್ಜಾಗಿದೆ..
ಪ್ರತೀ ಘಳಿಗೆ ಸಾವಿನೆಡೆಗೆ ಸಾಗ್ತಾ ಇರೋ ನನ್ ಬದುಕಿಗೆ ಜೀವಕೊಡೋ.. ಸಂಜೀವಿನಿ ಕಣೆ ನಿನ್ ಪ್ರೀತಿ…
ಮರುಳಿ ನಾನು ನನ್ನ, ಮಾತೇ ಬೇರೆ..
ಮರಳಿ ನೀನು ಸಿಗಲು, ಕಥೆಯೇ ಬೇರೆ..
ತಂಗಾಳಿಯೆಲ್ಲು, ನೀ ಬಂದ ಸದ್ದಾಗಿದೆ..
ಕಂಗಾಲು ಜೀವ, ನಿನಗೆಂದೇ ಸಜ್ಜಾಗಿದೆ..

ಪ್ರೀತಿ, ತೋರುವವರ ಔದರ್ಯವೆ ಹೊರತು, ಪಡೆಯುವ ಯೋಗ್ಯತೆ ಇಲ್ಲ
ಗಾಳಿಯಲ್ಲಿ ಗೀಚುತೇನೆ, ನಿನ್ನನೇ , ಊಹಿಸಿ…
ಕಾಣು ನೀನು, ಸ್ವಪ್ನವನ್ನು, ನನ್ನನೂ, ಸೇರಿಸಿ…
ಕ್ಷಿತಿಜದಿಂದಲೇ, ನಡೆದು ಬಂದೆಯಾ…
ಒಂದೆ ಗುಟ್ಟನ್ನು, ಹಂಚಿಕೊಳ್ಳೋ… ಸವಿಯೇ ಬೇರೆ…
ತಂಗಾಳಿಯಲ್ಲೂ, ನೀ ಬಂದ ಸದ್ದಾಗಿದೆ…
ಕಂಗಾಲು ಜೀವ, ನಿನಗೆಂದೇ ಸಜ್ಜಾಗಿದೆ..

ಗೆಳತಿ, ನಿನ್ನ ಈ ಗುಲಾಬಿ ನಗೆ ಬೆಳಕಲ್ಲಿ.. ನನ್ನ ಕಣ್ಣಿರನ್ನು ನಾನು ಮರೆತೆ, ಸುಖದ ಹಾಡನ್ನು ಕಲಿಸಿದ ಈ ನಿನ್ನ ತುಟಿಗಳಿಗೆ, ಕೋಟಿ ಕೋಟಿ ನಮನೆ
ಬೆಚ್ಚಗೊಂದು, ಬಿಡಾರ ಹೂಡಿ, ಕನಸಿನೂರಲಿ..
ಅಂದವಾದ, ಉಪಾಯ ಮಾಡಿ, ನಿನ್ನ ಕೂಗಲಿ..
ಎದೆಯ ಒಲುಮೆ-ಇಂದ, ಕೊರಳು ಬಿಗಿದು ಬಂದ, ಕರೆಯೇ ಬೇರೆ….
ತಂಗಾಳಿಯಲ್ಲೂ, ನೀ ಬಂದ ಸದ್ದಾಗಿದೆ…
ಕಂಗಾಲು ಜೀವ, ನಿನಗೆಂದೇ ಸಜ್ಜಾಗಿದೆ..

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: