ಸೇರೆಯಾದಂತೆ ಸರಾಸರಿ – ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (2013)   Leave a comment

ಹಾಡು: ಸೇರೆಯಾದಂತೆ ಸರಾಸರಿ , ಚಿತ್ರ: ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (2013), ಗಾಯನ: ಭರತ್ ಬಿ ಜೆ  , ಸಾಹಿತ್ಯ: ಸುನಿ

ಸೇರೆಯಾದಂತೆ, ಸರಾಸರಿ..
ಕರೆಬಂದಂತೆ, ತರಾತುರಿ..
ಮನಸಲ್ಲೇನೋ, ಹೆಚ್ಚುವರಿ…
ಕನಸಲ್ಲೆಲ್ಲ, ವಿಲೇವಾರಿ…
ನಾಳೆಅನ್ನೋದು… ಇಂದೇಕೆ ಬರದಾಗಿದೆ…
ಹಾಳೆ ನಿನ್ನ-ಹೆಸರ ಬರವಣಿಗೆ, ಬಯಸುತ್ತಿದೆ..
ವಿನಾಕಾರಣ, ಸುಮ್ಮನೆ…
ನವಿಕರಿಸಿದೆ, ನನ್ನನೆ…

ಸೇರೆಯಾದಂತೆ, ಸರಾಸರಿ..
ಕರೆಬಂದಂತೆ, ತರಾತುರಿ..
ಮನಸಲ್ಲೇನೋ, ಹೆಚ್ಚುವರಿ…
ಕನಸಲ್ಲೆಲ್ಲ, ವಿಲೇವಾರಿ…
ನಾಳೆಅನ್ನೋದು… ಇಂದೇಕೆ ಬರದಾಗಿದೆ…
ಹಾಳೆ ನಿನ್ನ-ಹೆಸರ ಬರವಣಿಗೆ, ಬಯಸುತ್ತಿದೆ..
ವಿನಾಕಾರಣ, ಸುಮ್ಮನೆ…
ನವಿಕರಿಸಿದೆ, ನನ್ನನೆ…

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: