ಡಾರ್ಲಿಂಗ್ ಡಾರ್ಲಿಂಗ್ – ಮದರಂಗಿ (2013)   Leave a comment

Because of phenomenal 80’s inspired choreography, I didn’t really think about the meaning when i watched ಡಾರ್ಲಿಂಗ್ ಡಾರ್ಲಿಂಗ್ aka ದ್ವಾಸೆ song on youtube.  However, after repeated play- backs these words ಕ್ಯಾಮೆಯೇ ಇಲ್ಲ್ದೆಯೆ.. ಕೆರ್ಕೊಂಡ ಪುಟ್ಲಿಂಗು… ನಿನ್ಯಾಸಾಕ್ ನನ್ನ್ ದ್ವಾಸೆ ಹುಯ್ಯಾ… made me laugh like mad !! esp the scene in which, the actress shakes her hips in parallel with the lyric: ದ್ವಾಸೆ ಹುಯ್ಯಾ :D ;) the sync works so perfectly and its absolutely hilarious!!

and…. Kanglish lyrics, never knew that they can be a lot of fun to write in kannada :) and i was really surprised at the reversal of roles, lover boy rants are in kanglish when compared to darling’s impeccable retorts in native mandya-sytle kannada :)

ಹಾಡು: ಡಾರ್ಲಿಂಗ್ ಡಾರ್ಲಿಂಗ್ , ಚಿತ್ರ: ಮದರಂಗಿ , ಗಾಯನ : ಅನೂಪ್ ಸೀಲಿನ್, ವಾರಿಜಾಶ್ರಿ  , ಸಾಹಿತ್ಯ : ನಾಗೇಂದ್ರ ಪ್ರಸಾದ್ , ಸಂಗೀತ: ಅನೂಪ್ ಸೀಲಿನ್

ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್ ವೀ ಗೋ ಜಾಲೀ ರೈಡ್ಉ
ನಿನ್ಯಾಸಾಕ್ ನನ್ನ್ ದ್ವಾಸೆ ಹುಯ್ಯಾ… ಯಾಕ್ಲ ಇಂಥ ಹಾಡ್ಉ..
ಐಯ್ಸ್ ಆಲ್ ಐಯ್ಸ್ ಇಟ್ ನೋಡಅಅ…
ಇಟೊಥ್ನಲ್ಲ ಮೂಡೂಅ…
ವಿಂಡೋಸ್ ಕ್ಲೋಸಿಂಗ್, ಫಮ್ ಪ್ಲೇಯಿಂಗ್
ಯೂ ಮಿ, ಮಿ ಯೂ… ಕಾರಲ್ಲೇ -ಲವ್ವಿಂಗ್

ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್ ವೀ ಗೋ ಜಾಲೀ ರೈಡ್ಉ..
ನಿನ್ಯಾಸಾಕ್ ನನ್ನ್ ದ್ವಾಸೆ ಹುಯ್ಯಾ… ಯಾಕ್ಲ ಇಂಥ ಹಾಡ್ಉ..

ಓ ಡಿಯರ್,  ಕೈಲ್ಇರೋ ರೇನ್‌ಬೋ… ಯೂ ಟೇಕ್ಉ…
ಸುಮ್ಕೆನೇ… ಯಾಕ್ಲ… ಓಥ್ಲಾ… ಡೈಲಾಗ್..
ಕೇಳೆ ನನ್ನ ಫ್ಯೂಚರ್ ವೈಫೂ, ನೀನೆ ಲೈಟು ಇನ್ ಮೈ ಲೈಫು… ಕೊನೆವರೆಗೂ…..
ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್ ವೀ ಗೋ ಜಾಲೀ ರೈಡ್ಉ..
ನಿನ್ಯಾಸಾಕ್ ನನ್ನ್ ದ್ವಾಸೆ ಹುಯ್ಯಾ… ಯಾಕ್ಲ ಇಂಥ ಸಾಂಗುಉ..ಊ…

ಡ್ರೀಮ್ಅಲಿ.. ಬೋಟ್ಅಲಿ… ಇಬ್ಬರೇ ಗೋಯಿಂಗ್…
ಕ್ಯಾಮೆಯೇ ಇಲ್ಲ್ದೆಯೆ.. ಕೆರ್ಕೊಂಡ ಪುಟ್ಲಿಂಗು…
ಪೊಗರು ನಿಗರು… ಪ್ಲೇಸು ಸ್ಟಾಪುಉ…
ಐ ಯಾಮ್-ಯುವರು ಸೀಡ್ಲೆಸ್ಸ್ ಗ್ರೇಪ್ಉ. ಕೊನೆವರೆಗೂ…ಊ ಊ..

ಡ.. ಡ.. ಡ..ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್ ವೀ ಗೋ ಜಾಲೀ ರೈಡ್ಉ..
ನಿನ್… ನಿನ್… ನಿನ್..   ನಿನ್ಯಾಸಾಕ್ ನನ್ನ್ ದ್ವಾಸೆ ಹುಯ್ಯಾ… ಯಾಕ್ಲ ಇಂಥ ಹಾಡ್ಉ…
ಐಯ್ಸ್ ಆಲ್ ಐಯ್ಸ್ ಇಟ್ ನೋಡಅಅ…
ಇಟೊಥ್ನಲ್ಲ ಮೂಡೂಅ…
ವಿಂಡೋಸ್ ಕ್ಲೋಸಿಂಗ್, ಫಮ್ ಪ್ಲೇಯಿಂಗ್…
ಯೂ ಮಿ, ಮಿ ಯೂ… ಕಾರಲ್ಲೇ -ಲವ್ವಿಂಗ್ !!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: