ಕಾಲೇಜು ಗೇಟು, ಪರಮಾತ್ಮ (2011)   Leave a comment

ಚಿತ್ರ: ಪರಮಾತ್ಮ (2011), ಹಾಡು:ಕಾಲೇಜು ಗೇಟು, ಸಂಗೀತ: ವೀ ಹರಿಕೃಷ್ಣ, ಗಾಯನ:ವೀ ಹರಿಕೃಷ್ಣ , ಸಾಹಿತ್ಯ: ಯೋಗರಾಜ್ ಭಟ್ಟ್

ಕಾಲೇಜ್ ಗೇಟ್-ಅಲ್ಲಿ ಫೇಲ್-ಆಗಿ ಬಂದವರ ಕಾಪಾಡೋ.. ಚೊಂಬೆಶ್ವರ… ಆಆ…
ಮಾರ್ಕ್ಸ್ ಕಾರ್ಡಿನಲಿ ಸೊನ್ನೆ.. ರೌಂಡ್-ಆಗಿ ಕಾಣುವುದು.. ಎನ್ ಮಾಡ್ಲಿ.. ಮಾಡ್ಲಿ… ಚೊಂಬೆಶ್ವರ…

ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ….
ಉಸಿರಾಡು ಆಡು ಆಡು ಆಡು ಅಂತಾನೆ….
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ..
ಪಾಸ್ಸ್ ಆಗು ಆಗು ಆಗು ಅಂತಾನೆ..

ಫೇಲ್ ಆಗಾದವರುಂಟೆ ಚೊಂಬೆಶ್ವರ.. ಪಾಸ್-ಆಗಿ ಎನ್ ಮಾಡ್ಲಿ ಒಂದೇ ಸಲ..

ತನ ದೂನ ದೂನ ದೂನ ದೂನ ಡೂ ದೂನ…
ತನ ದೂನ ದೂನ ದೂನ ದೂನ ಡೂ ದೂನ…

ಒಂದ್ ಒಂದ್ಲಾ ಒಂದು.. ಯೆರ್ಡ್ ಯೆರ್ಡ್ಲಾ ಯೆರ್ಡು…. ಮೂರ್ ಮೂರ್ಲಾ ಮೂರು.. ಬೈ-ಹಾರ್‍ಟು ಮಾಡು..
ಓ ಮೈ ಗೊಡ್ಜೀಲ್ಲಾ.. ವಾಟ್ ಎ ಕ್ಯಾಲ್ಕ್ಯುಲೇಶನ್…
ಹೈಯಷ್ಟು ಮಾರ್ಕ್ಸು ಕೊಟ್ಟೊನೆ ಲೂಸೂ, ಅರ್ಧಕ್ಕೆ ಕೋರ್ಸು ಬಿಟ್ಟೋವ್ನೇ ಬಾಸ್ಸು..
ಮ್ಯೂಸಿಕ್-ಕ್ಕೆ ಸರಿಇಲ್ಲ ಏಳೇ ಸ್ವರ.. ಇನ್ನೆಷ್ತ್ಟು ಕೂಗೋದು ಎಮ್ಮೆ ತರ.. ತರ.. ತರ.. ತರ…
ಟ್ರೈ ಮಾಡು ಏನಾದ್ರೂ ಬ್ಯಾರೆ ತರ.. ಸೈಕಲ್ಲಿನಲಿ ಏರು ತೆಂಗಿನ್-ಮರ.. ಮರ…ಮರ….ಮರ…
ಕೆ ರಾಮ.. ಪೀಯುಸಿಯಲ್ಲ್ ಒಮ್ಮೆ ಡುಮ್ಕಿ…..
ಆಮೇಲೆ ಡೆಗ್ರೀಯಲ್ಲ್ ಮೂರ್ ಮೂರೂ ಬಾಕಿ…
ಎಗ್ಸ್ಯಾಮ್  ಹಾಲಿನಲ್ಲಿ ನನ್ನ ಪರಮಾತ್ಮ..
ಮಾರ್ನಿಂಗೂ ಷೋಗೆ ಹೋಗು ಕಂದ ಅಂತಾನೆ..
ಕ್ಲಾಸ್-ಅಲ್ಲಿ ನಾನು ಓಬ್‌ನೇ ಒಳ್ಳೇ ಪುಣ್ಯಾತ್ಮ..
ಆನ್ಸಾರ್ರು ಶೀಟಿನಲ್ಲೆ ಬರೆದೆ ಕೊಸ್ಚನ್ನೇ
ಸಬ್ಜೆಕ್ಟ್-ಎ ಸರಿ ಇಲ್ಲ ಚೊಂಬೆಶ್ವರ.. ಸಿಲಬಸ್ಸು ಇರ್ಬಾರ್‍ದ ಸಿನಿಮಾ ತರ..

ತನ ದೂನ ದೂನ ದೂನ ದೂನ ಡೂ ದೂನ…
ತನ ದೂನ ದೂನ ದೂನ ದೂನ ಡೂ ದೂನ…

break free paramathma.. love and karma are just the same..
jai ho paramathma.. rock the world with your holy name…

ಓದ್ಕೊಂಡು.. ಓದ್ಕೊಂಡು.. ಓದ್ಕೊಂಡಿರು ಡೌಟ್-ಇದ್ರೆ ಹುಡ್ಗಿರ್ರ್‌ನ ಕೇಳು ಗುರು…ಗುರು…ಗುರು…ಗುರು…
ಇಲ್ಲಿಂದ ಹೋಗ್ತಾರ ಯಾರಾದರೂ… ಕಾಲೇಜು ಟೆಂಪಲ್ಲು ಇಲ್ಲೇ ಇರು…ಇರು…ಇರು…ಇರು…ಇರು…
ಕಾಲೊಂದು ಭಗವಂತ ಹಾಕಿರುವ ಟೋಪಿ..
ಇಲ್ಲಿಂದ ಪಾಸಾಗಿ ಹೋದವರೇ ಪಾಪಿ..
ದನ ಕಾಯುತಿದ್ದ ಹರಿಕೃಷ್ಣ ಪರಮಾತ್ಮ..
ಕುರುಕ್ಷೇತ್ರ-ದಲ್ಲಿ ಡ್ರೈವರ್-ಆಗಿ ಇರ್ಲಿಲ್ವೆ..
ಅನಿಸಿದ್ದು ಮಾಡುವವನು ಮಾತ್ರ ಪುಣ್ಯಾತ್ಮ..
ಮಾಡೋದು ಏನು ಅಂತ ನಮಗೆ ಗೊತ್ತಿಲ್ವೇ..
ಸಿಸ್ಟೆಮ್ಮೆ.. ಸರಿ ಇಲ್ಲ ಚೊಂಬೆಶ್ವರ.. ಪ್ರೈಮ್ ಮಿನಿಸ್ಟರ್ ಅಗ್ಬಿಡ್ಲ ಒಂದೇ ಸಲ..

ತನ ದೂನ ದೂನ ದೂನ ದೂನ ಡೂ ದೂನ…
ತನ ದೂನ ದೂನ ದೂನ ದೂನ ಡೂ ದೂನ…

ಕಾಲೇಜು.. ಶಾಶ್ವತ….

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: