ಹಳೇ ಹುಬ್ಳಿ, ಜರಾಸಂಧ (2011)   Leave a comment

ಖರೆ ಹೇಳ್ಬೇಕೆಂದ್ರೆ ಮೆಟ್ತಿನ್ಯಾಗ ಹೊಡ್ದಂಗ್ ಐತಿ.. ಎಂಥ ಲಿರಿಕ್ಸ್ ರಿ ಭಟ್ಟ್ರೆ.. ಬಹಳ ಛಲೋ ಐತಿ…  :)

ಚಿತ್ರ: ಜರಾಸಂಧ (2011), ಹಾಡು:ಹಳೇ ಹುಬ್ಳಿ, ಸಂಗೀತ: ಅರ್ಜುನ್ ಜನ್ಯ, ಗಾಯನ: ಅರ್ಜುನ್ ಜನ್ಯ, ಸಾಹಿತ್ಯ: ಯೋಗರಾಜ್ ಭಟ್ಟ್

ಅಆಇಈಉಉಊ…. ಅಆಇಈಉಉಊ….
ಅಆಇಈಉಉಊ…. ಅಆಇಈಉಉಊ….
ಅಆಇಈಉಉಊ…. ಅಆಇಈಉಉಊ….

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ…
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ..

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ…
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ…
ಅಡ್ಡ್ಕೀ ಏಲೀ ಹ್ಯಾಕಿಯೆನ್‌ಡ್ಯೂ ನಾ ಬೀಡಿ ಹಚ್ಚಿದ್ದೆ….
ಆಕಿ ಕ್ಕಂಡ್ಲೋ.. ಆಕಿ ಕ್ಕಂಡ್ಲೋ.. ತದಕಲ್ಳಾರ್ಡೇ  ಕಣ್ಣ್  ಹೊಡ್ದೆ…
ಅಆಇಈಉಉಊ…. ಅಆಇಈಉಉಊ….
ಅಆಇಈಉಉಊ…. ಅಆಇಈಉಉಊ….

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ…
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ…

ಇಳ್ಕಲ್  ಸೀರೆಒಳಗ ಬಾತ್ಕೋಳಿ ಇಟ್ಟಂಗ್ಐತಿ… ಇಟ್ಟಂಗ್ಐತಿ… ಇಟ್ಟಂಗ್ಐತಿ…
ಕೂಡ್ಲು ಮಾತ್ರ ಕಿಲೊಮಿಟ್ರ್ ಒದ್ದ ಐತಿ… ಒದ್ದ ಐತಿ…
ಕಣ್ಣಿನೊಳಗ ಅರ್ದಾ ಲಿಟ್ರ್ ಹೆಂಡ ಐತಿ… ಹೆಂಡ ಐತಿ…
ಕೊಬರಿ ಎಣ್ನಿ ಜಳಕ ಮಾಡಿ.. ಹೀಟು ಕೂಮ್ನಿ ಆಡವಾಲ್ದೂ…
ಲವ್ವು ಮಾಡಬೇಡಾ ಅಂತ ಲೇಡೀ ಡಾಕ್ಟರೂ ಹೆಳ್ಯರಪ್ಪ…
ಹುಡಗಿ ಕಂಡಮೇಲ ನಮಗ ಸುಮ್ಮನಿರಕ್ಕಾಗಳಲ್ರಪ್ಪ್…
ಮುಂದ.. ಈಕೀ ಮುಂದ… ಹೊಸ ಮಂಗ್ಯ ನಾನಾದೆ….

ಅಆಇಈಉಉಊ…. ಅಆಇಈಉಉಊ….
ಅಆಇಈಉಉಊ…. ಅಆಇಈಉಉಊ….

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ…
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ…

ಗೋಲ ಗುಂಬಾಜ್ಮ್ಯಾಲ ಕರ್ಕೊಂಡು ಹೋಗಿ ಮುತ್ತು ಕೊಟ್ರ.. ಮುತ್ತು ಕೊಟ್ರ…. ಮುತ್ತು ಕೊಟ್ರ
ಯಾವ್ ಶೀಮೀ ಗಂಡಸ್ಸು ನೀನು ಅಂತಳ್ ನೋಡ್ರೀ… ಅಂತಳ್ ನೋಡ್ರೀ…
ನಾನಾ ನಾಚೋಹಂಗ ಕೆನ್ನೀ ಕಚ್ಚಾಳ್ ನೋಡ್ರೀ… ಕಚ್ಚಾಳ್ ನೋಡ್ರೀ…
ಮಳಿ ಬೆಳಿ ಆಗ್ಬೇಕಂದ್ರ.. ಇಂಥವಳೊಬ್ಬ್ಲೂ ಇರ್ಬೆಕ್ರಪ್ಪ…
ಬಯಲು ಸೀಮೀ ಗಾಳಿ ಕುಡಿದು ಬೆಳೆಸಿಕೊಂಡ ಬಾಡೀ ನಂದು…
ರೊಟ್ಟಿ ಒಳ್ಳಾಗಡ್ಡಿ ತಿಂದು ಬೆಳೆಸಿಕೊಂಡ ಶೀಲ ನಂದು…
ಕನಸೋ… ಹಗಲ-ಕನಸಿಂಮ್ಯಾಗಾ ಎಲ್ಲ ಕಳಕೊಂಡೆ….

ಅಆಇಈಉಉಊ…. ಅಆಇಈಉಉಊ….
ಅಆಇಈಉಉಊ…. ಅಆಇಈಉಉಊ….

ಹಳೆ ಹುಬ್ಳಿ ಬಸ್ಸ್ ಸ್ಟ್ಯಾಂಡ್ಮ್ಯಾಗಾ ನಿಂತಿದ್ದೆ… ಓ ಓ ಒಹೋ
ಮಿರ್ಚಿ ಮಂಡಕ್ಕ್ಕೀಮಾ ತಿಂದು ಚಾ.. ಕುಡ್ ದೇ..  ಓ ಓ ಒಹೋ..
ಅಡ್ಡ್ಕೀ ಏಲೀ ಹ್ಯಾಕಿಯೆನ್‌ಡ್ಯೂ ನಾ ಬೀಡಿ ಹಚ್ಚಿದ್ದೆ….
ಆಕಿ ಕ್ಕಂಡ್ಲೋ…. ಆಕಿ ಕ್ಕಂಡ್ಲೋ….

Advertisements

Posted 22/09/2011 by 6thstation in Lyrics, Sandalwood

Tagged with , , ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: