Contrasting lyrical facets of the talented Mr.Yograj Bhat   1 comment

Yograj Bhat is a Kannada film director, producer, screenwriter and lyricist. He has directed 6 movies so far and most of them are successful commercially esp Mungaru Male that completed about 400 days in Karnataka. His efforts in restoring kannadiga’s faith in the industry are commendable and also on his deep understanding and knowledge about cinema. Not may people in Kannada film industry are gifted as he is.

When it comes to being a lyricist, Mr. Bhat has undoubtedly has penned beautiful, ultra-smooth, poetic lyrics and sometimes it’s just the opposite, fast-flowing, tapori lyrics. The latter was glorified by Upendra during his celebrated years, and in which he became a cult figure in his own right.

Yograj Bhat, now has written lyrics for more than 20 Kannada films. He has his own style of writing which is very unique and the significant observation is that, the lyrics which makes sense and has a deep meaning, is restricted to his own directorial projects and also for movies that has some material, essence in it. For others, its just plain fast paced situational, inane blabbering.

Popular compositions:

The famous title track of the movie ‘Mungaru Male’ is brilliant and has freshness, vibrancy in it.

ಚಿತ್ರ: ಮುಂಗಾರು ಮಳೆ(2006), ಹಾಡು: ಮುಂಗಾರು ಮಳೆಯೇ , ಸಂಗೀತ: ಮನೋ ಮೂರ್ತಿ, ಹಾಡಿದವರು: ಸೋನು ನಿಗಮ್

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

“Nadhimdhim Tanananaa” is a beautiful semi-classical number of chitra which is choreographed really well and “Jeeva Kaleva” is a song about loneliness, silence of a dejected lover which is again brilliant.

ಚಿತ್ರ: ಗಾಳಿಪಟ(2008), ಹಾಡು: ನಧೀಮ್ ಧೀಮ್ ತನ, ಸ೦ಗೀತ : ಹರಿಕೃಷ್ಣ , ಗಾಯಕಿ : ಚಿತ್ರ ಕೆ ಎಸ್

ನಧೀಮ್ ಧೀಮ್ ತನ ನಧೀಮ್ ಧೀಮ್ ತನ
ಮಧುರ ಪ್ರೇಮದ ಮೊದಲ ತಲ್ಲಣ ಧನ್ಯ ಆಲಿಂಗನ

ತಾಕಿಟ ತರಿಕಿಟ ಎನ್ನುತಿದೆ ಈ ಹೃದಯ ಮೃದ೦ಗ
ಸುಂದರ ಮಾನಸ ಸರೋವರದಲಿ ಪ್ರೇಮ ತರಂಗ
ಈ ಕಣ್ಣಿನ ಕವನ ಓದೊ ಓ ಹುಡುಗ

ಚಿತ್ರ: ಗಾಳಿಪಟ(2008), ಹಾಡು: ಜೀವ ಕಳೆವ ,  ಸ೦ಗೀತ : ಹರಿಕೃಷ್ಣ, ಹಾಡಿದವರು : ಸೋನು ನಿಗಮ್

ಒಂದೇ ಸಮನೇ ನಿಟ್ಟುಸಿರು
ಪಿಸುಗುಡುವ ತೀರದ ಮೌನ
ತುಂಬಿ ತುಳುಕೊ ಕಂಗಳಲಿ
ಕರಗುತಿದೆ ಕನಸಿನ ಬಣ್ಣ
ಎದೆಯಾ ಜೊಪಡಿಯಾ ಒಳಗೆ
ಕಾಲಿಡದೆ ಕುಲುಕಿದೆ ಒಲವು
ಮನದ ಕಾರ್ಮುಗಿಲಿನ ತುದಿಗೆ
ಮಳೆಬಿಲ್ಲಿನಂತೆ ನೋವು
ಕೊನೆಯಿರದ ಏಕಾಂತವೆ ಒಲವು

“Ondhondhe bachchitta mathu” of Inti Ninna Preetiya is one of my favorite tracks because it captures the real feeling of being in love, The duet song “Hoo Kanasa Jokali” reflects the feeling of the one who is completely wrapped in love and also expresses the feeling of blissfull energy that tags along with the thing called ‘marriage’.

ಚಿತ್ರ : ಇಂತಿ ನಿನ್ನ ಪ್ರೀತಿಯ(2008) , ಹಾಡು: ಒಂದೊಂದೇ,  ಸ೦ಗೀತ: ಸಾಧು ಕೋಕಿಲ , ಗಾಯನ: ರಾಜೇಶ್ ಕೃಷ್ಣನ್,ರಕ್ಷಾ ಅರವಿ೦ದ್

ಒಂದೊಂದೇ … ಬಚ್ಚಿಟ್ಟ ಮಾತು .. ಒಂದ್ ಒಂದಾಗಿ … ಕೂಡಿಟ್ಟ ಕವನ
ನನ್ನಿಂದ … ನಾ ದೂರ ನಿಂತು … ನಾ ಕಂಡೆ .. ಮಾತಾಡೋ ಮೌನ

ಸೋಲುವುದು ಹೃದಯ ಹೀಗೇಕೆ … ತಿಳಿ ತಿಳಿದು ನಗುವೇ ನೀನೇಕೆ
ಮಾತಾಡು … ಓ ಮೌನ … ಮಾತಾಡು …. ಹೇ .. ಹೇ .. ಹೇ

ಚಿತ್ರ : ಇಂತಿ ನಿನ್ನ ಪ್ರೀತಿಯ(2008), ಹಾಡು: ಹೂ ಕನಸ ಜೋಕಾಲಿ, ಸಂಗೀತ : ಸಾಧು ಕೋಕಿಲ, ಗಾಯನ : ನಂದಿತಾ ಮತ್ತು ಹೇಮಂತ್ ಕುಮಾರ್

ಹೂ ಕನಸ ಜೋಕಾಲಿ
ಜೀಕುವೆ ನಾ ಜೊತೆಯಲ್ಲಿ
ಕಾಯುವೆನು ಕಣ್ಣಲ್ಲೇ
ಜೊತೆಗಿರುವೆ ಜೊತೆಯಲ್ಲಿ
ಈ ಒಡಲ ನೋಟಕೆ ಹೆಜ್ಜೆ ತಾಳ ತಪ್ಪಿದೆ
ನಾ ನಿಂತ ನೆಲವನು ತಾಣ ಬೆರಳು ತಪ್ಪಿದೆ
ಕಣ್ಣಲ್ಲಿ ಕಣ್ಣಿಡುವ ಹೊಸ ಕೋರಿಕೆಯೂ..
ನನ್ನನ್ನು ಕೊಲ್ಲುತಿದೆ ನಸುನಾಚಿಕೆಯೂ..

.. and tapori shayari starts..  “Junglee Shivalingu” and “Hale Patre” of Junglee are perhaps the most outrageous tracks that’ve heard so far and when you break it down and Listen it carefully, you will definitely laugh at it cos it is beautifully elegantly,weirdly,silly.

ಚಿತ್ರ : ಜಂಗ್ಲಿ(2009)ಹಾಡು: ಜಂಗ್ಲಿ ಶಿವಲಿಂಗು, ಸಂಗೀತ :ವೀ. ಹರಿಕೃಷ್ಣ, ಗಾಯನ :ಟಿಪ್ಪು, ಅನುರಾಧ ಭಟ್, ರಂಗಯನ ರಘು

ಸೋಪ್ ಹಾಕೋಲೋ, ಮೈ ಉಜ್ಕೊಳೋ
ಬಾಗ್ಲಾಕೊಂಡು ಸ್ನಾನಾನೇ ಮಾಡ್‌ಕೋಳೋ
ತಲೆ ಬಾಚ್ಕೋಳೋ, ಪೌಡರ್ ಹಾಕೋಲೋ
ಬರ್ದಿದ್ರೂನು ಡುಯೆಟ್ ಹಾಡ್‌ಕೋಳೋ

ಜಂಗ್ಲಿ ಶಿವಲಿಂಗು ಏನಿದು ಮಿಂಚಿಂಗೂ..
ಚೆನ್ನಾಗಿದ್ದೆ ಯಾಕಿಂಗಾದೆ
ಜಂಗ್ಲಿ ಶಿವಲಿಂಗು ಏನಿದು ಫೀಲಿಂಗು..
ಯಾಕೀತರ ಹಾಳಾಗ್ ಹೋದೆ

ಕೆಲೆ ವಿಕ್ಟೊರಿಯಾ ಪ್ರೀತಿ ಬ್ಯಾಕ್ಟೀರಿಯ
ಹೊಕ್ಕೈತೆ ಎದೆಯ ಒಳಗೆ ಪೂರ್ತಿ ಹೃದಯ ಹಾಳಾಗೈತೆ

ಚಿತ್ರ : ಜಂಗ್ಲಿ(2009) ಹಾಡು: ಹಳೆ ಪಾತ್ರೆ, ಹಳೆ ಕಬ್ಬ್ಣ , ಸಂಗೀತ :ವೀ. ಹರಿಕೃಷ್ಣ, ಗಾಯನ :ಕೈಲಾಷ್ ಖೇರ್, ಸೊವ್ಮ್ಯ ರಾವ್

ಹಳೆ ಪಾತ್ರೆ, ಹಳೆ ಕಬ್ಬ್ಣ, ಹಳೆ ಪೇಪರ್ ತಾರಾ ಹೊಇ
ಈ ಪ್ರೀತಿ ಈ ಪ್ರೇಮ ಬಾಳು ಬೇಜಾರ್ ಕಣೊ ಹೊಇ
ಚಂದಿರಾನಾ ತೂಕಕೆ ಬಿಡು
ಸಂಜೆ-ಯನ್ನು ಸೆಲ್ ಗೆ ಬಿಡು
ಭೂಮೀನ ಬಾಡಿಗೆ ಕೊಡು, ಸಾಕು…
ಲೋಕವ ಮೂಟೆ ಕಟ್ಟು, ಬಾರೋಲೋ ಸೈಕಲ್ ಹತ್ತು
ಯಾತಕೆ ದೂಸ್ರ ಮಾತು ಎಲ್ಲ ಟೈಮ್ ವೇಸ್ಟ್..

‘Naa Naguva Modelene’ of Manasare, Awesome track… it is one of the finest songs rendered harmoniously by Shreya Ghoshal.

ಚಿತ್ರ : ಮನಸಾರೇ(2009), ಹಾಡು: ನಾ ನಗುವ ಮೊದಲೇನೇ, ಸಂಗೀತ: ಮನೋ ಮೂರ್ತಿ, ಗಾಯನ : ಶ್ರೇಯ ಗೋಶಲ್

ನಾ ನಗುವ ಮೊದಲೇನೇ, ಮಿನುಗುತಿದೆ ಯಾಕೋ ಹೊಸ ಮುಗುಳು ನಗೆ
ನಾ ನುಡಿವ ಮೊದಲೇನೇ, ತೊದಲುತಿದೆ ಹೃದಯವಿದು ಒಳಗೊಳಗೆ..
ನಾ ನಡೆವ ಮೊದಲೇನೇ, ಎಳೆಯುತಿದೆ ದಾರಿ ಇದು ನಿನ್ನೆಡೆಗೆ,
ನಾ ಅರಿವ ಮೊದಲೇನೇ ಉರಿಯುತಿದೆ ದೀಪವಿದು ನನ್ನೊಳಗೆ,
ಒಂದು ಬಾರಿ ಹೇಳು ಮೆಲ್ಲಗೆ, ಯಾರು ಯಾರು ನೀ ನನಗೆ..

‘Sikappate Isthapatte’ of Super,  – kaina ondu musthi madi, kiru beralu, ungurada beralu hagu madyada beralu yetti hidre yen kansatte?? :P  and the lyrics.. phew ! its jus unbelievable! i really dunno where does Mr.Bhat get his inspiration to write such lyrics! dove dove dove dove dadadadov… lol.. :D

ಚಿತ್ರ :ಸೂಪರ್(2010) , ಹಾಡು: ಸಿಕ್ಕಾಪಟ್ಟೆ ಇಷ್ಟಪಟ್ಟೆ, ಸಂಗೀತ: ವೀ ಮನೋಹರ, ಗಾಯನ : ಉಪೇಂದ್ರ

ಸಿಕ್ಕಾಪಟ್ಟೆ ಇಷ್ಠಾಪಟ್ಟೆ, ಇಷ್ಠಾಪಟ್ಟೆ ಸಿಕ್ಕಾಪಟ್ಟೆ, ಐ ಲೈಕ್ ಇಟ್… ಸಿಕ್ಕಾಪಟ್ಟೆ, ಸಿಕ್ಕಾಪಟ್ಟೆ ಇಷ್ಠಾಪಟ್ಟೆ… ಐ ಲೈಕ್ ಇಟ್
ಗಂಟ್ಲಾಗ್ ಪ್ರೀತಿ ಹೂಯ್ಕೋಂಡ್ ಬಿಟ್ಟೆ, ಮೆಂಟಲಾಗ್ ಮನಸು ಮಾರ್ಕೊಂಡ್ ಬಿಟ್ಟೆ ತಲೆಯಾಗ್ ಹುಳ ಬೀಡ್ಕೊಂಡ್ಬಿಟ್ಟೆ
ಪೀಸ್ ಆಫ್ ಮೈಂಡ್ ಕಳ್ಕೊಂಡ್ಬಿಟ್ಟೆ ಹಂಗೋ ಹಿಂಗೊ ಈಸ್ತಾಪಟ್ಟು ಪಾಡ್ಕೊಂಡೆ ಬಿಟ್ಟೆ..
ನಾನು ಸೂಪೇರೂ ರಂಗ ನಾನು ಸೂಪೇರೂ ರಂಗ..

ಸಿಕ್ಕಾಪಟ್ಟೆ ಇಷ್ಠಾಪಟ್ಟೆ,ಇಷ್ಠಾಪಟ್ಟೆ ಸಿಕ್ಕಾಪಟ್ಟೆ ಐ ಲೈಕ್ ಇಟ್

“Lifeu Isthene” of Pancharangi is a song describing about the realities of life  with a very dry humor, has great lyrics. “Hudugaru Beku” is a girly song where the protagonist describes qualities/priorities that she looks for, in her dream guy.

ಚಿತ್ರ :ಪಂಚರಂಗಿ (2010), ಹಾಡು: ಲೈಫು ಇಷ್ಟೇನೆ, ಸಂಗೀತ: ಮನೋ ಮೂರ್ತಿ, ಗಾಯನ : ಚೇತನ್, ಯೋಗರಾಜ್ ಭಟ್, ಅನನ್ಯ ಭಗತ್, ಅಕ್ಷತ ರಮನಾಥ್

ಮುದ್ದು ಕಂಡನಾಗಿ ಹುಟ್ಟಿ
ಹೆಸರು ಗೀಸರು ಇಟ್ಟುಕೊಂಡು
ಹಂಗು ಹಿಂಗೂ ದೊಡ್ಡವ್ನಾಗೋ ಲೈಫು ಇಷ್ಟೇನೆ..

ಯದ್ವ ತದ್ವ ಮಾರ್ಕ್ಸು ತಗೆದು
ಅಪ್ಪ ಹೇಳೋ ಕೌರ್ಸು ಮುಗಿಸಿ
ಸ್ನಾನ ಮಾಡ್ಕೊಂಡು ಕೆಲ್ಸಾ ಹುಡುಕೋ ಲೈಫು ಇಷ್ಟೇನೆ..

ಸಂಬಳ ಬರುವ ಕೆಲಸ ಹಿಡಿದು
ಸಿಂಬ್ಲಾ ಸುರಿವ ಮಕ್ಕಳ ಹಾಡೆದು
ಕುಂಬಳಕಾಯಿ ಹಲ್ವ ಮಾಡು ಲಿಫು ಇಷ್ಟೇನೆ…

ಚಿತ್ರ :ಪಂಚರಂಗಿ (2010) , ಹಾಡು: ಹುಡುಗರು ಬೇಕು , ಸಂಗೀತ: ಮನೋ ಮೂರ್ತಿ, ಗಾಯನ : ಶ್ರೇಯ ಗೋಶಲ್

ಹುಡುಗರು ಬೇಕು ಕುರಿಯ ಮರಿ ತರ ಹುಡುಗರು ಬೇಕು..
ನಾವ್ ರೆಡೀ ನಾವ್ ರೆಡೀ..
ಹುಡುಗರು ಬೇಕು.. ಹುಡುಗರು ಬೇಕು ಮೀಸ್ ತುದಿಯಲಿ ಕನಸಿರಬೇಕು..
ನಾವ್ ರೆಡೀ ನಾವ್ ರೆಡೀ..
ಹುಡುಗರು ಬೇಕು ಪ್ರಾಣ ತಗೆದರು ಪ್ರೀತಿಸಬೇಕು..
ಜೆಅನ್ಸು ಸ್ವಲ್ಪ ಹರಿದಿರಬೇಕು.. ಒಂದು ಚೆಪ್ಪಲಿ ಕಳೆದಿರಬೇಕು..
ನಾವ್ ಸ್ವಲ್ಪ ಹಂಗೆ ಕಣ್ರೀ..
ಸ್ವಲ್ಪ ತಲೆಯು ಕೆಟ್ಟ್ ಇರಬೇಕು..
ಎಲ್ಲಿ ಸ್ವಲ್ಪ ದಾರಿ ಬೀದಿ.. ನಾವ್ ರೆಡೀ ನಾವ್ ರೆಡೀ..

Jackie- This is the first time an entire album is dedicated to Taporis and their invaluable philosophy of life. Yogaraj Bhat, the philosophical Tapori  pens some refreshing lyrics for the songs while Harikrishna matches his audacity with some ‘in your face’ tunes.


ಚಿತ್ರ :ಜಾಕಿ(2010), ಹಾಡು: ಶಿವ ಅಂತ ಹೋಗುತಿದ್ದೆ , ಸಂಗೀತ: ವೀ. ಹರಿಕೃಷ್ಣ, ಗಾಯನ : ಟಿಪ್ಪು

ಶಿವ ಅಂತ ಹೋಗುತಿದ್ದೆ ರೊಡಿನಲಿ…
ಸಿಕ್ಕಾಬಟ್ಟೆ ಸಾಲ ಇತ್ತು ಲೈಫ್-ಇನಲಿ..
ಅರ್ಧ ಟ್ಯಾಂಕ್ ಪೆಟ್ರೋಲ್ ಇತ್ತು ಬೈಕಿನಲೇ
ನೀ ಕಂಡೆ ಸೈಡ್-ಇನಲಿ..
ಕಂಡು ಕಂಡು ಬಿದ್ದಂಗಾತು ಹಳ್ಳದಲಿ..
ಕಂಬ್ಳಿ ಹೂಳ ಬಿಟ್ಟಾಂಗಾಯ್ತು ಹಾರ್‌ಟೀನಲೀ..
ಕಚಾಗುಳಿ ಇಟ್ಟಾಂಗಾತು ಬೆನ್ನಿನಲಿ..
ನೀ ಕುಂತಾಗ ಬೈಕಿನಲೇ..

ಚಿತ್ರ :ಜಾಕಿ(2010) , ಹಾಡು: ಎರಡು ಜಡೆಯನ್ನು , ಸಂಗೀತ: ವೀ. ಹರಿಕೃಷ್ಣ, ಗಾಯನ : ಸೋನು ನಿಗಮ್, ಶ್ರೇಯ ಗೋಶಲ್

ಎರಡು ಜಡೆಯನ್ನು ಎಳೆದು ಕೇಳುವೆನು
ನೀ ಸ್ವಲ್ಪ ನೀಲಬಾರದೇ..
ಎರಡು ನೇರಲೇಕೆ ನಾವಿಬ್ಬರು ಒಂದೇ
ಬಳಿ ನೀನು ಬರಬಾರದೇ..
ನೀ ದೂರ ನಿಂತಾಗ ಬಾಯೆಂದು ನಾ ನಿನ್ನ ಕೂಗೋದು ಚಟವಲ್ಲವೇ..
ಇಷ್ಟೊಂದು ಒಲವಳ್ಳಿ ನಿನ್ನ ನೀರ ತೋಳನ್ನು ಬಯಸೋದೇ ಹಿತವಲ್ಲವೇ..
ಎರಡು ಕಂಗಳಿಗೆ ಮುತ್ತು ನೀಡುವೆನು
ನೀನಿಲ್ಲಿ ಬರಬಾರದೇ..
ಎಲ್ಲ ಕನಸನ್ನು ಒಂದೇ ನೆರಳಲ್ಲಿ
ಸಾಲಾಗಿ ಇಡಬಾರದೇ..

ಚಿತ್ರ :ಜಾಕಿ(2010) , ಹಾಡು: ಎಕ್ಕ ರಾಜ ರಾಣಿ , ಸಂಗೀತ: ವೀ. ಹರಿಕೃಷ್ಣ, ಗಾಯನ : ಕೈಲಾಷ್ ಖೇರ್ ,ಯೋಗರಾಜ ಭಟ್

ಎಕ್ಕ ರಾಜ ರಾಣಿ ನನ್ನ ಕೈಯೊಳಗೆ
ಹಿಡಿ ಮಣ್ಣು ನಿನ್ನ ಬಾಯೊಳಗೆ
ಆಂಜನೆಯನ್‌ಗೆ ಜೈ ಅಂದು ಬಿಡಿ
ಆಂಜ-ನೇಯನ್‌ಗೆ ಜೈ ಅಂದು ಬಿಡಿ..
ದೆವ್ರವ್ನೇ ನೀ ಕಾರ್ಡ್- ಹೊಡಿ..

ಚಿತ್ರ :ಜಾಕಿ(2010) , ಹಾಡು: ಜಾಕಿಜಾಕಿ , ಸಂಗೀತ: ವೀ. ಹರಿಕೃಷ್ಣ, ಗಾಯನ : ನವೀನ್ ಮಾಧವ್

ಮಾರಮ್ಮನ ಜಾತ್ರೆ ಡಿಸ, ಕೋಣ ಕಡಿಯೋ ಟೈಮ್-ಇನಲ್ಲಿ..
ಬೆಂಡು ಬತ್ಟಸ್ ಸೆಲ್-ಆಗೊಯ್ತು.. ರಾತ್ರಿ ಹೊತ್ತು ಲೇಟ್-ಆಗೊಟ್ಯು..
ಬೀದಿ ದೀಪ ಆಫ್-ಆಗೊಯ್ತು.. ಮಾರಮ್ಮಂಗೂ ಬೋರ್-ಆಗೊಯ್ತು..
ನೋಡೋವಾರ್ಗೂ ನೋಡಿ ಒಬ್ಳು ತಾಯಿ ಮಗುವ ಹೆತ್ತೆಬಿಟ್ಳು..
ಹುಟ್ಟಿಗೊಂದು ರೀಸನ್ ಇಲ್ಲ.. ಇರೋದುಕ್ಕೂ ಸೀಸನ್ ಇಲ್ಲ..
ಹೆಸ್ರು ಗೀಸ್‌ರಾಲ್ಲೇನಾಯ್ಥ್ರಪ್ಪ.. ಹಾಗೆ ಸ್ವಲ್ಪ ಕೂಗ್ಬೇಕಪ್ಪ..
ಜಾಕಿ  ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ಜಾಕಿ ..
ಜಾನಕಿರಾಮ ಚಡ್ಡಿ ತುಣುಕು ಜಾಕಿ ಜಾಕಿ ಜಾಕಿ ಜಾಕಿ .

“Bordu irada Bus” of Hudugaru is a soft item number which has street-smart, witty lyrics.

ಚಿತ್ರ: ಹುಡುಗರು(2011) , ಹಾಡು:  ಬೋರ್ಡ್ ಇರದ ಬಸ್ , ಸಂಗೀತ: ವಿ. ಹರಿಕೃಷ್ಣ , ಗಾಯನ: ನವೀನ್ ಮಾಧವ್, ವೀ.ಹರಿಕೃಷ್ಣ, ಮಮತ

ನಾ ಬೋರ್ಡ್ ಇರದ ಬಸ್-ನು ಹತ್ತಿ ಬಂದ ಚೋಕಾರಿ
ದಾರಿಲಿ ಕ್‌ಮಾಲ ಹಾಸ್ಸಾನು ಸಿಗಲಿಲ್ಲ ಯಾಕೇರಿ
ಈ ಪೋಲಿ ರಾಣಿ ಜೇನನು ನೋಡಿ ನೀವು ನಾಚಿರಿ
ಆ ದೇವ್ರು ಕೊಟ್ಟ ಕಣ್ಣನು ಮುಚೋದಿಲ್ಲ ನಂಬಿರಿ
ಪಿಚ್ಚರ್ರೂ ಮುಗಿದ ಮೇಲೂ ಡ್ರಿಮ್ ಅಲ್ಲಿ ಬರುವೆನು
ಕನಸಲಿ ನಿಮ್ಮ ಕೆನ್ನೆ ಮುದ್ದಾಡಿ ಹೋಗುವೆನು
ಡಿಸ್ಟರ್ಬ್ ಮಾಡುತಿರುವೆ ಈ ಅಂ ಸಾರೀ

ತೊಂದ್ರೆ ಇಲ್ಲ ಪಂಕಜ
ನಿಂದೆ ಎಲ್ಲ ಪಂಕಜ
ನಾವ್ ನಿಮ್ಮೊರೆ ಪಂಕಜ

Yograj Bhat’s contemplative, ironic, witty rhyming lyrics are genuine and authentic. His tapori style of writing  is metaphorical and has dry humor in it, unlike moronic tracks  – “Amma loosa”, “Aithalakadi”  that  instantly make you puke.  Kurosawa, Fellini, Francis Ford Coppolla, Godard are his virtual gurus,  and he sets a standard for others to follow in the modern Kannada film industry.

More Reading:

http://en.wikipedia.org/wiki/Yograj_Bhat

http://popcorn.oneindia.in/artist-filmography/2827/6/yograj-bhat.html

http://bellitere.com/jackie-music-review.html

Advertisements

One response to “Contrasting lyrical facets of the talented Mr.Yograj Bhat

Subscribe to comments with RSS.

  1. Wow..great analysis

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: